- ವಿಜ್ಞಾನವನ್ನು ಮಕ್ಕಳು ಇಷ್ಟಪಟ್ಟು ಕಲಿಯುವಂತೆ ಮಾಡುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಮಹತ್ತರ ಕಾರ್ಯಕ್ಕೆ 'ಪ್ರಯೋಗ' ಸಂಸ್ಥೆಯು ಮುಂದಾಗಿದೆ. ಕರ್ನಾಟಕದ ಸಾವಿರಾರು ಮಕ್ಕಳಿಗೆ, ಶಿಕ್ಷಕರಿಗೆ, ಪೋಷಕರಿಗೆ ವಿಜ್ಞಾನದ ದೀಕ್ಷೆ ಕೊಟ್ಟಿರುವ 'ಪ್ರಯೋಗ' ಸಂಸ್ಥೆಯ ಸಂಸ್ಥಾಪಕ ಎಚ್ಎಸ್ ನಾಗರಾಜ ಅವರ ಮನದ ಮಾತು ಇಲ್ಲಿದೆ. (ಸಂದರ್ಶನ: ಅರ್ಚನಾ ವಿ.ಭಟ್)
- ಭವ್ಯಾ ವಿಶ್ವನಾಥ್ ಬರಹ: ಕೆಲವೊಮ್ಮೆ ನಮ್ಮ ಮಿದುಳಿನಲ್ಲಿ ಏರುಪೇರುಗಳಾಗಿ ಮೆದುಳಿನ ಕಾರ್ಯಗಳಲ್ಲಿ ಕೆಲವು ವೈಫಲ್ಯಗಳನ್ನು ಕಾಣಬಹುದು. ಪರಿಣಾಮವಾಗಿ ನೆನಪಿನ ಶಕ್ತಿಯು ಕುಂದಬಹುದು. ಕೆಲವೊಮ್ಮೆ ಮಾಹಿತಿಯನ್ನು ಸರಿಯಾಗಿ ಗ್ರಹಿಸಿರುವುದಿಲ್ಲ, ಇದರಿಂದಲೂ ಸಹ ಇದರಿಂದ ಮರೆಯುವ ಸಾಧ್ಯತೆಗಳು ಕಂಡು ಬರುತ್ತದೆ.
- ಬಾಲ್ಯದಲ್ಲಿ ಮಕ್ಕಳನ್ನು ಕಾಡುವ ಕೆಲವು ಆರೋಗ್ಯ ಸಮಸ್ಯೆಗಳು ಭವಿಷ್ಯದಲ್ಲಿ ಅವರಿಗೆ ತೊಂದರೆ ಉಂಟು ಮಾಡಬಹುದು. ಬಾಲ್ಯದ ಅನಾರೋಗ್ಯವು ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗಬಹುದು.
- ನಿಮ್ಮ ಮುಖದ ಮೇಲೆ ಮಚ್ಚೆಗಳಿವೆಯಾ? ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅದಕ್ಕೆ ವಿಶೇಷ ಅರ್ಥವಿದೆ. ಅದು ನಿಮ್ಮ ವ್ಯಕ್ತಿತ್ವ, ಭವಿಷ್ಯ ಹಾಗೂ ಯಶಸ್ಸಿನ ಬಗ್ಗೆ ಹೇಳುತ್ತದೆ ಎಂದು ನಂಬಲಾಗಿದೆ. ಹಾಗಾದರೆ ಮುಖದ ಮೇಲೆ ಈ 4 ಜಾಗದಲ್ಲಿರುವ ಮಚ್ಚೆ ಏನು ಹೇಳುತ್ತದೆ? ಎಂದು ನೋಡೋಣ.
- ಭಾರತದಾದ್ಯಂತ ಆರು ವಾರಗಳ ಕಾಲ ಏಕಾಂಗಿಯಾಗಿ ಸಂಚಾರ ಮಾಡಿದ ಟ್ರಾವೆಲ್ ವ್ಲಾಗರ್ ವಿಕ್ಟೋರಿಯಾ, ಇಲ್ಲಿನ ಅದ್ಭುತ ಸಂಸ್ಕೃತಿಯಿಂದ ಹಿಡಿದು ತಾನು ಎದುರಿಸಿದ ಕಠಿಣ ಸವಾಲುಗಳವರೆಗೆ 10 ವಿಭಿನ್ನ ಅನುಭವಗಳ ಬಗ್ಗೆ ಹಂಚಿಕೊಂಡಿದ್ದಾರೆ. ಅದನ್ನು ನೀವೂ ಓದಿ.
- ನಿಮ್ಮ ಸಾಕು ನಾಯಿಗೆ ನೀಡುವ ಆಹಾರದ ಬಗ್ಗೆ ಎಚ್ಚರಿಕೆ ವಹಿಸಿದಷ್ಟೂ ಸಾಲದು, ಅವುಗಳ ಆಹಾರದ ಬಗ್ಗೆ ಕಾಳಜಿ ವಹಿಸಿ
- ನಿಯಮಿತ ವ್ಯಾಯಾಮದೊಂದಿಗೆ ಸೂಕ್ತ ಆಹಾರವನ್ನು ಆಯ್ಕೆ ಮಾಡುವುದರಿಂದ ಹೊಟ್ಟೆಯ ಕೊಬ್ಬನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು
- ಬಕ್ರೀದ್, ಮುಸ್ಲಿಮರ ವಿಶೇಷ ಹಬ್ಬ. ಈ ಸಂದರ್ಭದಲ್ಲಿ ಹೆಣ್ಣುಮಕ್ಕಳು ಮೆಹಂದಿ ಹಚ್ಚುವುದನ್ನು ಇಷ್ಟಡುತ್ತಾರೆ. ನೀವು ಹೊಸ ವಿನ್ಯಾಸಗಳನ್ನು ಹುಡುಕುತ್ತಿದ್ದರೆ, ಇಲ್ಲಿವೆ ಒಂದಷ್ಟು ಆಯ್ಕೆ.
- ಜೀನ್ಸ್ ಮೇಲೆ ಕುರ್ತಾ ಧರಿಸೋದು ಈಗಿನ ಟ್ರೆಂಡ್, ಆದರೆ ಯಾವ ರೀತಿಯ ಕುರ್ತಾ ಧರಿಸೋದು ಅನ್ನೋ ಡೌಟ್ ಇದ್ರೆ ಇಲ್ಲಿ ಗಮನಿಸಿ. ಜೀನ್ಸ್ ಮೇಲೆ ಧರಿಸಲು ಹೇಳಿ ಮಾಡಿಸಿದ ಲಾಂಗ್ ಕುರ್ತಾಗಳು ಇಲ್ಲಿವೆ ಗಮನಿಸಿ.
- ಮಹಿಳೆಯರು ಮುಟ್ಟಿನ ಸಮಯದಲ್ಲಿ ಹಲವು ಬಾರಿ ಮಲ ವಿಸರ್ಜನೆ ಮಾಡುತ್ತಾರೆ. ಹಾಗಾದರೆ ಈ ಸಮಯದಲ್ಲಿ ಹೆಚ್ಚಾಗಿ ಮಲವಿಸರ್ಜನೆ ಮಾಡುವುದೇಕೆ? ವೈದ್ಯರು ನೀಡಿರುವ 3 ಕಾರಣಗಳು ಹೀಗಿವೆ.
- ಜೂನ್ 5 ವಿಶ್ವ ಪರಿಸರ ದಿನ, ಪ್ರಪಂಚದಾದ್ಯಂತ ಈ ದಿನವನ್ನು ಪರಿಸರ ಉಳಿಸುವ ಮಹತ್ವ ಸಾರುವ ಮೂಲಕ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ 5 ನೈಸರ್ಗಿಕ ಅದ್ಭುತಗಳ ಬಗ್ಗೆ ತಿಳಿಯೋಣ.
- ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದು ಈದ್ ಉಲ್ ಅದಾ, ಇದನ್ನು ಬಕ್ರೀದ್ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಈ ಬಾರಿ ಬಕ್ರೀದ್ ಆಚರಣೆ ಯಾವಾಗ, ಈ ಹಬ್ಬದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.
- ಆಫೀಸ್, ಕಾಲೇಜಿಗೆ ಧರಿಸುವ ಕುರ್ತಾಗೆ ಸ್ಟೈಲಿಶ್ ನೋಟ ಸಿಗಬೇಕು ಅಂದ್ರೆ ನೆಕ್ ಡಿಸೈನ್ ಡಿಫ್ರೆಂಟ್ ಆಗಿ ಇರಬೇಕು. ನೀವು ಈ ರೀತಿ ಸ್ಟೈಲಿಶ್ ಫ್ರಂಟ್ ನೆಕ್ ಡಿಸೈನ್ ಮಾಡಿಸಿದ್ರೆ, ಎಲ್ಲರೂ ನಿಮ್ಮತ್ತ ನೋಡ್ತಾರೆ.
- ಜೂನ್ 5 ವಿಶ್ವ ಪರಿಸರ ದಿನ. ಈ ವರ್ಷ ಪರಿಸರ ದಿನವನ್ನು ವಿಶೇಷವಾಗಿ ಆಚರಿಸಬೇಕು ಅಂತಿದ್ದೀರಾ, ಮಕ್ಕಳು ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ವಿಭಿನ್ನವಾಗಿ ಆಚರಿಸಲು ಇಲ್ಲಿದೆ 10 ಐಡಿಯಾಗಳು, ನಿಮ್ಮ ಶಾಲೆಯಲ್ಲಿ ನೀವು ಟ್ರೈ ಮಾಡಿ.
- ಪರಿಸರ ಉಳಿಸುವ ಬಗ್ಗೆ ಜಾಗೃತಿ ಮೂಡಿಸುವುದು, ಮಾಲಿನ್ಯದ ವಿರುದ್ಧ ಹೋರಾಡುವುದು, ಭವಿಷ್ಯದ ಹಸಿರ ಪ್ರಕೃತಿಯನ್ನು ಸುಸ್ಥಿರಗೊಳಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್ 5ಕ್ಕೆ ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ. ಪರಿಸರ ದಿನದಂದು ಪ್ರಬಂಧ, ಭಾಷಣ ಬರೆಯುವವರಿಗಾಗಿ ಇಲ್ಲಿದೆ ಟಿಪ್ಸ್.
- ನೀವು ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುತ್ತಿದ್ದರೆ ಈ ತಳಿಯ ನಾಯಿಗಳು ನಿಮಗೆ ಹೆಚ್ಚು ಸೂಕ್ತ ಆಯ್ಕೆಯಾಗಿದೆ.
- ಮಾವಿನಹಣ್ಣು ಸಿಹಿ ಮತ್ತು ರುಚಿಕರ ಮಾತ್ರವಲ್ಲ, ನಿಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
- ನಂದಿನಿ ಟೀಚರ್ ಬರಹ: ಬುನಾದಿ ಶಿಕ್ಷಣದ ಈ ಹಂತದಲ್ಲಿ ನಾವು ಮಕ್ಕಳಿಗೆ ಬೋಧಿಸುವ ವಿಷಯಗಳು ಮತ್ತು ಶಿಕ್ಷಣದ ಮಾದರಿ ಅವರ ಅನ್ನಮಯ ಕೋಶ, ಪ್ರಾಣಮಯಕೋಶ, ಮನೋಮಯಕೋಶ, ವಿಜ್ಞಾನಮಯ ಕೋಶ, ಮತ್ತು ಆನಂದಮಯ ಕೋಶಗಳನ್ನು ತಟ್ಟುವಂತಿರಬೇಕು.
- ಬೇಸಿಗೆ ರಜೆ ಮುಗಿದು ಶಾಲೆ ಆರಂಭವಾಗಿದೆ. ಇದರೊಂದಿಗೆ ಮಳೆರಾಯನ ಅಬ್ಬರವೂ ಜೋರಾಗಿದೆ. ರಾಜ್ಯದಾದ್ಯಂತ ಮಳೆಯ ಪ್ರಮಾಣ ಜೋರಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಶಾಲೆಗೆ ಹೋಗುವ ಮಕ್ಕಳ ಸುರಕ್ಷತೆಯ ವಿಚಾರದಲ್ಲಿ ಪೋಷಕರು ಗಮನ ತಪ್ಪದೇ ಹರಿಸಬೇಕು.
- ಉದ್ಯೋಗದಾತರು ಹೊಸಬರಲ್ಲಿ ಹುಡುಕುವ ಉನ್ನತ ಕೌಶಲ್ಯಗಳಿವು