- ಈ ಮಹಿಳೆಯ ಪೋಸ್ಟ್ಗೆ ನೆಟ್ಟಿಗರು ಈಗ ತ್ವರಿತವಾಗಿ ಪ್ರತಿಕ್ರಿಯಿಸಿದ್ದಾರೆ. ‘85 ಸಾವಿರ ಸಂಬಳ ಕೆಟ್ಟದ್ದಲ್ಲ ಅಂತ ನನಗೆ ಅನಿಸುತ್ತಿದೆ, ನಿಮ್ಮ ಸಂಗಾತಿಯ ಬಗ್ಗೆ ಕೇಳಿ ಬೇಸರವಾಯಿತು.
- ನಂಜನಗೂಡು ಅಂಚೆ ವಿಭಾಗವು PLI ಮತ್ತು RPLI ಯೋಜನೆಗಳ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಲು ಅರ್ಜಿಗಳನ್ನು ಆಹ್ವಾನಿಸಿದೆ. 18 ವರ್ಷ ವಯಸ್ಸು ಮತ್ತು ಎಸ್ಎಸ್ಎಲ್ಸಿ ವಿದ್ಯಾರ್ಹತೆ ಅಗತ್ಯ. ಸಂದರ್ಶನ ಜುಲೈ 22, 2025 ರಂದು.
- ಜಪಾನಿಗರು ಕಲಿತದ್ದನ್ನು ನೆನಪಿನಲ್ಲಿಟ್ಟುಕೊಳ್ಳಲು ಒಂದು ವಿಶಿಷ್ಟ ತಂತ್ರವನ್ನು ಬಳಸುತ್ತಾರೆ. ಜಪಾನೀಸ್ ಸಂಸ್ಕೃತಿಯಲ್ಲಿ ದೀರ್ಘಕಾಲದವರೆಗೆ ಅಭಿವೃದ್ಧಿಪಡಿಸಲಾದ ಅಧ್ಯಯನ ವಿಧಾನಗಳಿಂದ ಈ ತಂತ್ರಗಳು ಹುಟ್ಟಿಕೊಂಡಿದ್ದು ಇತ್ತೀಚಿನ ಪ್ರಗತಿಗಳಿಂದ ಬೆಂಬಲಿತವಾಗಿದೆ.
- ಭಾರತೀಯ ವಾಯುದಳದಲ್ಲಿ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ವಾಯು ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 02-07-2005 ರಿಂದ 02-01-2009ರೊಳಗೆ ಜನಿಸಿದವರಾಗಿರಬೇಕು. ಅರ್ಜಿ ಶುಲ್ಕ 550 ರೂಪಾಯಿ.
- ಕಚೇರಿಗೆ ಬಂದ ನಂತರ ಉದ್ಯೋಗಿ ಆಕೆ ಕೆಲಸದ ನಿಮಿತ್ತ ಪದೇ ಪದೇ ಮೇಲಾಧಿಕಾರಿಯ ಕೊಠಡಿಗೆ ಹೋಗುವಂತಾಗಿದೆ. ಪ್ರಾಜೆಕ್ಟ್ ಒಂದರ ಕಾರಣವಾಗಿ ಇಬ್ಬರೂ ದೀರ್ಘಕಾಲದವರೆಗೆ ಅಕ್ಕಪಕ್ಕದಲ್ಲಿ ಕುಳಿತು ನಿಕಟವಾಗಿ ಕೆಲಸ ಮಾಡಿದ್ದಾರೆ.
- ಅವರ ವೃತ್ತಿಜೀವನದ ಆರಂಭದಲ್ಲಿ, ಅವರು ಪಾತ್ರದ ನಿರೀಕ್ಷೆಗಳು ಮತ್ತು ಉನ್ನತ ಹಂತಗಳಲ್ಲಿ ಯಶಸ್ಸನ್ನು ಹೇಗೆ ಅಳೆಯಲಾಗುತ್ತದೆ ಎಂಬುದರ ಕುರಿತು ಸ್ಪಷ್ಟೀಕರಣವನ್ನು ನಿಯಮಿತವಾಗಿ ಕೇಳುತ್ತಿದ್ದರು.
- UPSC Recruitment 2025: ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) 2025 ರಲ್ಲಿ 241 ವೈಜ್ಞಾನಿಕ ಅಧಿಕಾರಿ, ಸ್ಪೆಶಲಿಸ್ಟ್ ಮತ್ತು ಇತರ ಹುದ್ದೆಗಳಿಗೆ ನೇಮಕಾತಿಯ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿಯು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುಂಪು A ಮತ್ತು ಗುಂಪು B ಹುದ್ದೆಗಳಿಗೆ ಅವಕಾಶವನ್ನು ಒದಗಿಸುತ್ತದೆ.
- ಭಾರತೀಯ ಮೂಲದ ಸಿಇಒಗಳು ಗೂಗಲ್, ಮೈಕ್ರೋಸಾಫ್ಟ್, ಅಡೋಬ್, ಮಾಸ್ಟರ್ಕಾರ್ಡ್, ಐಬಿಎಂ, ನೆಟ್ಆಪ್, ಪಾಲೋ ಆಲ್ಟೊ ನೆಟ್ವರ್ಕ್ಸ್, ಚಾನೆಲ್, ಕಾಗ್ನಿಜೆಂಟ್ ಮುಂತಾದ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ. ಇವರು ತಮ್ಮ ಶಿಕ್ಷಣವನ್ನು ಎಲ್ಲಿ ಪಡೆದಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.
- ಇತ್ತೀಚೆಗೆ ಕೇರಳದ ಯುವಕ ರೈತರ ತರಕಾರಿ, ಹಣ್ಣಿನ ಬೆಳೆಗಳನ್ನು ಕೊಳೆಯದೇ ನೋಡಿಕೊಳ್ಳಲು ಘಟಕವೊಂದನ್ನು ಸ್ಥಾಪಿಸಿ, ಅದರಿಂದಲೇ 25 ಲಕ್ಷ ಆದಾಯ ಬರುವ ಒಂದು ಸ್ಟಾರ್ಟ್ಅಪ್ ಅನ್ನು ಆರಂಭಿಸಿರುವ ಕಥೆಯನ್ನು ನೀವೆಲ್ಲಾ ಕೇಳಿರಬಹುದು. ಇದೇ ರೀತಿಯ ಸಾಧನೆಯನ್ನು ಇಲ್ಲೊಬ್ಬಳು ಬಾಲಕಿ ಮಾಡಿ ತೋರಿಸಿದ್ದಾಳೆ.
- SBI Recruitment 2025: ನೀವು ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿದ್ದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿಮಗಾಗಿ ಒಂದು ಉತ್ತಮ ಅವಕಾಶವನ್ನು ತಂದಿದೆ. SBI 2964 ಸರ್ಕಲ್ ಬೇಸ್ಡ್ ಆಫೀಸರ್ (CBO) ಹುದ್ದೆಗಳಿಗೆ ನೇಮಕಾತಿಯನ್ನು ಬಿಡುಗಡೆ ಮಾಡಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮಾಡಲು ಬಯಸುವ ಯುವಕರಿಗೆ ಇದು ಒಂದು ಉತ್ತಮ ಅವಕಾಶವಾಗಿದೆ.
- HVF Recruitment: ತಮಿಳುನಾಡಿನ ಅವಡಿಯಲ್ಲಿರುವ ಹೆವಿ ವೆಹಿಕಲ್ ಫ್ಯಾಕ್ಟರಿ (HVF) ನಲ್ಲಿ ನಿರುದ್ಯೋಗಿ ಯುವಕರಿಗೆ ಉತ್ತಮ ಅವಕಾಶವಿದೆ. ಇಲ್ಲಿ 1850 ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳಿಗೆ ಬಂಪರ್ ನೇಮಕಾತಿ ಘೋಷಿಸಲಾಗಿದೆ. ವಿಶೇಷವೆಂದರೆ ಈ ನೇಮಕಾತಿಗಳನ್ನು ಎಲೆಕ್ಟ್ರಿಷಿಯನ್, ಮೆಷಿನಿಸ್ಟ್, ವೆಲ್ಡರ್, ಫಿಟ್ಟರ್, ಕಾರ್ಪೆಂಟರ್ ಸೇರಿದಂತೆ ಹಲವು ಟ್ರೇಡ್ಗಳಲ್ಲಿ ಮಾಡಲಾಗುತ್ತದೆ. ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅದರ ಕುರಿತು ಮಾಹಿತಿ ಇಲ್ಲಿದೆ:
- ಕ್ಷಿತಿಜ್ ವರ್ಮಾ, ಕನಿಕಾ, ವಿದ್ಯಾನ್ಶು ಶೇಖರ್ ಝಾ, ಸಂಸ್ಕೃತಿ ತ್ರಿವೇದಿ ಮತ್ತು ಐಭವ್ ಕುಮಾರ್ ಅವರ UPSC ಯಶೋಗಾಥೆಗಳು ಶ್ರಮ, ಶಿಸ್ತು ಮತ್ತು ಛಲದ ಮಹತ್ವವನ್ನು ತೋರಿಸುತ್ತವೆ.
- ಯುಪಿಎಸ್ಸಿ ಪರೀಕ್ಷೆ ಎಂದರೆ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಇದನ್ನು ಬರೆದು ಪಾಸ್ ಮಾಡುವುದು ಅಷ್ಟು ಸುಲಭದ ವಿಷಯವಲ್ಲ. ಆದರೂ ಕೆಲವು ಪ್ರತಿಭಾವಂತ ಅಭ್ಯರ್ಥಿಗಳು ಕಲಿಕಾ ವೆಚ್ಚ ಮತ್ತು ಖರ್ಚುಗಳನ್ನು ನೋಡಿ ಹಿಂಜರಿಯುತ್ತಾರೆ. ಅಂತವರಿಗೆ ಇಲ್ಲಿ ಯುಪಿಎಸ್ಸಿ ಬರೆಯುವವರಿಗೆ ವಿದ್ಯಾರ್ಥಿವೇತನ ಮತ್ತು ಉಚಿತ ತರಬೇತಿ ನೀಡಲಾಗುತ್ತದೆ.
- NCRTC Recruitment 2025: ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮದಲ್ಲಿ (NCRTC) ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಉತ್ತಮ ಅವಕಾಶವಿದೆ. ಇದಕ್ಕಾಗಿ NCRTC ಕಾರ್ಯನಿರ್ವಾಹಕ ಹುದ್ದೆಗಳ ಖಾಲಿ ಹುದ್ದೆಗಳನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಹರಾಗಿರುವ ಅಭ್ಯರ್ಥಿಗಳು NCRTC ಅಧಿಕೃತ ವೆಬ್ಸೈಟ್ ncrtc.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ:
- ಜೀವನದಲ್ಲಿ ಸ್ಥಿರತೆ, ಗೌರವ ಮತ್ತು ಭದ್ರತೆಯ ಜೊತೆಗೆ ಉತ್ತಮ ಸಂಬಳದ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರು ಇದನ್ನು ಓದಲೇ ಬೇಕು. 2025 ರಲ್ಲಿ ಹೆಚ್ಚು ಸಂಬಳ ಸಿಗುವಂತಹ ಅತ್ಯುತ್ತಮ 8 ಹುದ್ದೆಗಳ ಪಟ್ಟಿ ಇಲ್ಲಿದೆ ನೋಡಿ.
- Indian Railways Recruitment: ರೈಲ್ವೆ ನೇಮಕಾತಿ ಮಂಡಳಿ (ಆರ್ಆರ್ಬಿ) ನಿರುದ್ಯೋಗಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ದೇಶಾದ್ಯಂತ ವಿವಿಧ ರೈಲ್ವೆ ವಲಯಗಳಲ್ಲಿ ಖಾಲಿಯಿರುವ ಟೆಕ್ನಿಷಿಯನ್ ಹುದ್ದೆಗಳನ್ನು ಭರ್ತಿ ಮಾಡಲು ಉದ್ಯೋಗ ಜಾಹೀರಾತನ್ನು ಬಿಡುಗಡೆ ಮಾಡಿದೆ. 2025-26ರ ಚಕ್ರಕ್ಕೆ ಸಂಬಂಧಿಸಿದಂತೆ ಒಟ್ಟು 6,391 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ: ಅದರ ಕುರಿತು ಮಾಹಿತಿ ಇಲ್ಲಿದೆ:
- Success Story: ಇವರು ಹೆಸರು ಗೌರವ್ ಪಚೌರಿ, ರಾಜಸ್ಥಾನ ಮೂಲದವರು. ಓದಿ ಸರ್ಕಾರಿ ಕೆಲಸ ತೆಗೆದುಕೊಳ್ಳಬೇಕು ಅಂತಾ ನಾಲ್ಕು ವರ್ಷದಿಂದ ಪ್ರಯತ್ನ ಪಡ್ತಾನೆ ಇದ್ರು. ಅದ್ಯಾಕೋ ಸರ್ಕಾರಿ ಸಂಬಳ ಅನುಭವಿಸುವ ಅದೃಷ್ಟ ಇರಲಿಲ್ಲವೇನೋ, ಯಾವ ಪರೀಕ್ಷೆಯಲ್ಲೂ ಪಾಸ್ ಆಗಲು ಸಾಧ್ಯವಾಗಿಲ್ಲ. ಜೀವನಕ್ಕೆ ಮುಂದೇನೋ ಅಂತಾ ಪ್ರಶ್ನೆ ಬಂದಾಗ ಇವರಿಗಿದ್ದದ್ದು ಎರಡು ಆಯ್ಕೆಯಾಗಿತ್ತು. ಒಂದು ಮತ್ತೆ ಪರೀಕ್ಷೆಗೆ ತಯಾರಾಗೋದು, ಇಲ್ಲ ಕೃಷಿ ಕೆಲಸ ಮಾಡೋದು. ಅವರ ಕುರಿತು ಸಂಪೂರ್ಣ ವರದಿ ಇಲ್ಲಿದೆ:
- ಪ್ರುಧ್ವಿ ತೇಜ್ ಇಮ್ಮಡಿ, ಐಐಟಿ-ಜೆಇಇ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದು, ₹70 ಲಕ್ಷದ ಸ್ಯಾಮ್ಸಂಗ್ ಉದ್ಯೋಗ ತ್ಯಜಿಸಿ, 2017 ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 24 ನೇ ಸ್ಥಾನ ಪಡೆದು ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು.
- Central Govt Employment: ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ನೋಡಿ ಸುವರ್ಣಾವಕಾಶ. ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗ (SSC) 2025 ರ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (CGL) ಪರೀಕ್ಷೆಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ; ಅದರಂತೆ, ಗ್ರೂಪ್ ಬಿ ಮತ್ತು ಗ್ರೂಪ್ ಸಿ ವಿಭಾಗಗಳ ಅಡಿಯಲ್ಲಿ ಒಟ್ಟು 14,582 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಸರ್ಕಾರಿ ಕೆಲಸ ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.
- ಭಾರತೀಯ ವಿದ್ಯಾರ್ಥಿಗಳು ವಿದೇಶಿ ಅಧ್ಯಯನದ ಕನಸುಗಳನ್ನು ಕೈ ಬಿಡುತ್ತಿದ್ದಾರೆ. 2023ರಲ್ಲಿ 893,000 ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿದ್ದು, 2024ರ ಆರಂಭದಲ್ಲಿ 759,000ಕ್ಕೆ ಇಳಿಕೆಯಾಗಿದೆ.