- ಕೆಲವೊಮ್ಮೆ ಮನಸ್ಸು ಕಲಾತ್ಮಕತೆ ಅಥವಾ ಸಂಪ್ರದಾಯದ ಕಡೆಗೆ ಹೋಗಬಹುದು, ಹೊಸ ಮಾರ್ಗಗಳನ್ನು ಹುಡುಕಬಹುದು. ಅಂತಹ ವಿಶಿಷ್ಟ ಕಥೆಯ ನಾಯಕಿ ಜೈಪುರದ ಸಿಧಿ ಗಾರ್ಗ್. ಏಳು ವರ್ಷಗಳ ಕಾಲ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅವರು ತಮ್ಮ ಕಲಾತ್ಮಕ ಆಸಕ್ತಿಯನ್ನು ವೃತ್ತಿಯಾಗಿ ಪರಿವರ್ತಿಸಲು ನಿರ್ಧರಿಸಿದರು.
- ಸ್ಯಾಂಡಲ್ವುಡ್ ನಟ ದರ್ಶನ್ ಹಾಗೂ ಗ್ಯಾಂಗ್ಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಸಿಕ್ಕಿದೆ. ಆದರೆ ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಲೇ ಇವೆ.
- Mahashivratri and Shivratri Difference: ಫೆಬ್ರವರಿ 26ರ ಬುಧವಾರ ಮಹಾಶಿವರಾತ್ರಿ ಹಬ್ಬವು ಅತ್ಯಂತ ಶಕ್ತಿಯುತ ಮತ್ತು ಪವಿತ್ರ ಹಿಂದೂ ಹಬ್ಬಗಳಲ್ಲಿ ಒಂದಾಗಿದ್ದು, ಈ ದಿನ ಭಕ್ತರು ಶಿವನ ಪ್ರೀತಿ ಮತ್ತು ಭಕ್ತಿಯಲ್ಲಿ ಮುಳುಗುತ್ತಾರೆ. ದೈವಿಕ ಶಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ರಾತ್ರಿಯನ್ನು ಧ್ಯಾನ, ಜಪ, ನೃತ್ಯ ಇನ್ನಿತರ ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ನಿಮಗೆ ಗೊತ್ತಾ ಮಹಾಶಿವರಾತ್ರಿ ಮತ್ತು ಶಿವರಾತ್ರಿ ಎರಡು ಒಂದೇ ಅಲ್ಲ ಎನ್ನುವುದು..!
- ಕೇರಳದ ತಿರುವನಂತಪುರಂನಲ್ಲಿ ಮೂರು ಪ್ರತ್ಯೇಕ ಸ್ಥಳಗಳಲ್ಲಿ 23 ವರ್ಷದ ವ್ಯಕ್ತಿಯೊಬ್ಬ ತನ್ನ ಕುಟುಂಬದ ಐದು ಸದಸ್ಯರನ್ನ ಕೊಂದಿದ್ದಾನೆ. ತನ್ನ ಸಹೋದರ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಗೆಳತಿ ಸೇರಿದಂತೆ ತನ್ನ ಕುಟುಂಬದವರನ್ನ ಕೊಂದು ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
- ದೇಶಾದ್ಯಂತ ಸಾವಿರಕ್ಕೂ ಹೆಚ್ಚು ಮಾವು ಪ್ರಭೇದಗಳಿದ್ದು, ಹಾಗಾಗಿ ಭಾರತವನ್ನು ನಿಜವಾಗಿಯೂ ಮಾವಿನ ನಾಡು ಅಥವಾ ದೇಶವೆಂದರೂ ತಪ್ಪಲ್ಲ. ಆದರೆ ಅತ್ಯುತ್ತಮವಾದ ಮಾವುಗಳನ್ನು ಯಾವಾಗ ಮತ್ತು ಎಲ್ಲಿ ಪಡೆಯಬಹುದು ಎಂಬುದು ನಿಮಗೆ ತಿಳಿದಿದೆಯೇ? ಹಾಗಿದ್ರೆ ಈ ಲೇಖನದಲ್ಲಿ ಅದರ ಬಗ್ಗೆ ತಿಳಿಯಿರಿ.
- ಮದುವೆ ಸಂದರ್ಭದಲ್ಲಿ ಹಣವನ್ನು ಮೂಯ್ಯಿ ಆಗಿ ದಾನ ಮಾಡುವವರು, ದಾನ ಮಾಡುವ ಮೊತ್ತದ ಜೊತೆಗೆ 16 ರೂಪಾಯಿಗಳು ಹೆಚ್ಚುವರಿಯಾಗಿ ಕೊಡುತ್ತಾರೆ. ಅಂದರೆ 116 ರೂ., ಅಥವಾ 516 ರೂ., ಅಥವಾ ಇವೆಲ್ಲವೂ ಅಲ್ಲದಿದ್ದರೆ, ನಾವು 1116 ರೂ. ಪಾವತಿಸುತ್ತೇವೆ. ಯಾಕೆ ಗೊತ್ತಾ?
- ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರ್ತಿದ್ದ ಯುವತಿ ರಾತ್ರೋರಾತ್ರಿ ಸ್ಟಾರ್ ಆದ್ರು. ಸೋಶಿಯಲ್ ಮೀಡಿಯಾದಿಂದ ಫುಲ್ ಫೇಮಸ್ ಆದ್ರು. ಯೂಟ್ಯೂಬ್ ಚಾನೆಲ್ ಗಳು ಮತ್ತು ಟಿವಿ ಚಾನೆಲ್ ಗಳು ಮೊನಾಲಿಸಾ ಹಿಂದೆ ಬಿದ್ದಿದ್ರು. ಬಾಲಿವುಡ್ ನಿರ್ದೇಶಕರು ಆಕೆಯ ಮನೆಯ ಬಾಗಿಲು ಬಡಿದಿದ್ರು. ಸಿನಿಮಾ ಆಫರ್ ಸಿಕ್ಕ ಬಳಿಕ ಮೊನಲಿಸಾ ಬಾಳಲ್ಲಿ ಏನೇನು ಆಯ್ತು ಗೊತ್ತಾ? ಇದೀಗ ಐವರ ವಿರುದ್ಧ ದೂರು ಕೊಟ್ಟಿದ್ಯಾರು?
- ಕುಂಭ ರಾಶಿಯವರು ಬುದ್ಧಿಜೀವಿಗಳು, ಸ್ವತಂತ್ರ ಮನಸ್ಸಿನವರು, ಆಧುನಿಕ ಮತ್ತು ಮಾನವೀಯರು. ಅಬ್ರಹಾಂ ಲಿಂಕನ್, ಚಾರ್ಲ್ಸ್ ಡಾರ್ವಿನ್, ಥಾಮಸ್ ಎಡಿಸನ್, ಮೈಕೆಲ್ ಜೋರ್ಡಾನ್ ಇವರು ಕುಂಭ ರಾಶಿಯವರಾಗಿದ್ದಾರೆ. ಆದ್ದರಿಂದ ಈ ಕುಂಭ ರಾಶಿಯವರಲ್ಲಿ ಕೆಲ ವಿಶಿಷ್ಟ ಗುಣಗಳಿದೆ ಎಂದರೆ ತಪ್ಪಾಗಲಾರದು.
- ಭಾರತದ ಸ್ಟ್ರೀಟ್ಫುಡ್ ಹಾಟ್ಸ್ಪಾಟ್ಗಳಲ್ಲಿ ದೆಹಲಿ, ಮುಂಬೈ, ಕೋಲ್ಕತ್ತಾ, ಲಕ್ನೋ, ಹೈದರಾಬಾದ್, ಚೆನ್ನೈ, ಅಮೃತಸರ ಮತ್ತು ಇಂದೋರ್ ಪ್ರಮುಖವಾಗಿವೆ. ಇಲ್ಲಿ ಸಿಗುವ ವಿಭಿನ್ನ ರುಚಿಗಳು ಆಹಾರಪ್ರಿಯರನ್ನು ಆಕರ್ಷಿಸುತ್ತವೆ.
- ಅನೇಕ ಕವಿ, ಬರಹಗಾರರು ವಿಶ್ವಕ್ಕೆ ತಮ್ಮ ಅತ್ಯದ್ಭುತ ಕೃತಿ ಸಂಗ್ರಹಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅದರಲ್ಲೂ ವಿಲಿಯಂ ಶೇಕ್ಸ್ಪಿಯರ್ ಇಂಗ್ಲಿಷ್ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರವಾದುದು. ಅವರು ಇಂಗ್ಲಿಷ್ ಸಾಹಿತ್ಯದಲ್ಲಿನ ನಾಟಕಗಳಿಗೆ ಪ್ರಸಿದ್ಧರಾಗಿದ್ದಾರೆ.
- ಇತ್ತೀಚೆಗೆ ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪರಿಚಯಿಸಿದ ಹೊಸ ತೆರಿಗೆ ದರಗಳು ಹಾಗೂ ನಿಯಮಗಳು ಭಾರತೀಯ ಮಧ್ಯಮ ಕುಟುಂಬಗಳಿಗೆ ಅನುಕೂಲಕರವಾಗಿದೆ ಎಂಬ ವ್ಯಾಪಕ ಪ್ರಶಂಸೆ ಕೇಳಿಬಂದಿದೆ. ಈ ಮಸೂದೆಯಲ್ಲಿ ಮಾಡಲಾದ ಪ್ರಸ್ತಾವನೆಗಳು ಆರ್ಥಿಕ ವರ್ಷ 2026-27ರಿಂದ ವಿಶಾಲ ತೆರಿಗೆ ಶ್ರೇಣಿಗಳಲ್ಲಿ ಅನ್ವಯವಾಗುವ ತೆರಿಗೆ ದರಗಳನ್ನು ಕಡಿಮೆ ಮಾಡಿರುವುದರಿಂದ ಹೆಚ್ಚು ಆಕರ್ಷಕವಾಗಿ ಕಾಣುತ್ತವೆ.
- ಮಲ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳು ಬೆಚ್ಚಗಿನ ರಕ್ತದ ಪ್ರಾಣಿಗಳು ಮತ್ತು ಮನುಷ್ಯರ ಕರುಳಿನಲ್ಲಿ ಕಂಡುಬರುತ್ತವೆ. ನೀರಿನಲ್ಲಿ ಸಂಭಾವ್ಯ ಮಾಲಿನ್ಯದ ಸೂಚಕಗಳಾಗಿ ಅವುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.
- ಹಿಮಾಚಲ ಪ್ರದೇಶದ ಪಿಂಕಿ ಹರಿಯಾಣ, ಸ್ಲಂ ಪ್ರದೇಶದಲ್ಲಿ ಬೆಳೆದವರು, ಭಿಕ್ಷೆ ಬೇಡುತ್ತಿದ್ದವರು, ಈಗ ಡಾಕ್ಟರ್ ಆಗಿ ಜನರ ಆರೋಗ್ಯ ಕಾಪಾಡುತ್ತಿದ್ದಾರೆ.
- ಪ್ರಪಂಚದ ಅನೇಕ ಗಡಿಗಳು ಎಷ್ಟು ಅಪಾಯಕಾರಿಯೆಂದರೆ, ಭಾರತ-ಪಾಕಿಸ್ತಾನ ಗಡಿಯೂ ಸಹ ಇದರಿಂದ ಹಿಂದೆ ಬಿದ್ದಿಲ್ಲ. ಇದರಲ್ಲಿ ಅಮೆರಿಕ-ಮೆಕ್ಸಿಕೋ ಗಡಿ, ಇಸ್ರೇಲ್-ಸಿರಿಯಾ ಗಡಿ ಮತ್ತು ಉತ್ತರ ಕೊರಿಯಾ-ದಕ್ಷಿಣ ಕೊರಿಯಾ ಗಡಿಗಳು ಸಹ ಸೇರಿವೆ.
- OTT Movie: ಒಂದು ಕಾಲದಲ್ಲಿ ನಗು ನಗುತ್ತಾ, ಒಬ್ಬರ ಮನೆಗೊಬ್ಬರು ಹೋಗಿ ಬರ್ತಾ ಖುಷಿ ಖುಷಿಯಾಗಿದ್ದೋರು ಈಗ ಮಾತು ಬಿಟ್ರಾ? ಮುಖಾನೂ ನೋಡಲ್ವಾ? ಹಾಗಿದ್ರೆ ಈ ಮೂವಿ ಒಂದ್ಸಲ ನೋಡಿ.
- ಬೆನ್ ಕರನ್ ಅವರ ತಂದೆ ಕೆವಿನ್ ಜಿಂಬಾಬ್ವೆ ಪರವೇ ಆಡಿದ್ದರು. ಅವರ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 11 ಏಕದಿನ ಪಂದ್ಯಗಳನ್ನು ಒಳಗೊಂಡಿದೆ. ನಿವೃತ್ತಿಯ ನಂತರ ಕೆವಿನ್ ಕರನ್ ಜಿಂಬಾಬ್ವೆಯಿಂದ ಇಂಗ್ಲೆಂಡ್ಗೆ ಸ್ಥಳಾಂತರಗೊಂಡರು.
- ರಮ್ಯಾ ಕೃಷ್ಣ ಸುಮಾರು 3 ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. ಈಗಲೂ ತನ್ನ ಅದ್ಭುತ ನಟನೆಯಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ. 90ರ ದಶಕದಲ್ಲಿ ಸ್ಟಾರ್ ನಟಿಯಾಗಿದ್ದ ರಮ್ಯಾ ಕೃಷ್ಣನ್ ಹಾಗೂ ಈ ಮಾಜಿ ಸಿಎಂ ನಡುವಿನ ಸಂಬಂಧ ಹೇಗಿತ್ತು ಗೊತ್ತಾ? ಈಗ ರಿವೀಲ್ ಆಯ್ತು ಇವರ ಗೆಳೆತನ?
- Manchu Manoj : ತಂದೆಯೊಂದಿಗೆ ಜಗಳಗಳು ಮುಂತಾದವುಗಳಿಂದ ಮಂಚು ಮನೋಜ್ ಸುದ್ದಿಯಾಗುತ್ತಲೇ ಇದ್ದಾರೆ. ಇದೋಗ ಸೋಮವಾರ ರಾತ್ರಿ ಭಕರಪೇಟೆ ಪೊಲೀಸ್ ಠಾಣೆಯಲ್ಲಿ ಹೈಡ್ರಾಮ ಸೃಷ್ಟಿಸಿದ್ದಾರೆ ಎಂದು ವರದಿಯಾಗಿದೆ.
- ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿದ ನಂತರ ಮೃತಪಟ್ಟಿದ್ದಾರೆಂದು ಭಾವಿಸಲಾದ ಪ್ರಯಾಗ್ರಾಜ್ನ ವ್ಯಕ್ತಿಯೊಬ್ಬರು ಮನೆಗೆ ಮರಳಿದ್ದು, ಈ ವೇಳೆ ನೀನು ಕಳೆದ ಎರಡು ವಾರ ಎಲ್ಲಿದ್ದಾರೆ ಎಂದು ಕೇಳಿದಾಗ ಆತನ ಉತ್ತರ ಕೇಳಿ ಎಲ್ಲರು ಶಾಕ್ ಆಗಿದ್ದಾರೆ.
- ಫೆಬ್ರವರಿ 19 ರಿಂದ 23 ರವರೆಗೆ ಬೆಂಗಳೂರಿನ ವೈಯಾಲಿಕಾವಲ್ನಲ್ಲಿರುವ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ 16 ನೇ ಆವೃತ್ತಿಯ ಭಾರತ್ ಗಂಧರ್ವ ಯಾತ್ರೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಕೊಳಲುವಾದಕ ಶಶಾಂಕ್ ಸುಬ್ರಹ್ಮಣ್ಯಂ ಅವರಿಗೆ ಭಾರತೀಯ ಶಾಸ್ತ್ರೀಯ ಸಂಗೀತ ಜಗತ್ತಿಗೆ ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ 13 ನೇ ಸಾಮಗಾನ ಮಾತಂಗ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.